ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿ ಉತ್ಸವ. ಬ್ರಹ್ಮ ರಥೋತ್ಸವದಲ್ಲಿ ಭಾಗವಹಿಸಿದ ಸಾವಿರಾರು ಭಕ್ತರು. ಕೊರೋನಾದಿಂದ ಕಳೆಗುಂದಿದ್ದ ಉತ್ಸವಕ್ಕೆ ಮತ್ತೆ ಮರುಜೀವ. ಸುಬ್ರಹ್ಮಣ್ಯನ ದರ್ಶನ ಪಡೆದು ಪುನೀತರಾದ ಭಕ್ತರು

Karnatakas one of the most worshipped biggest temple kukke subrahmanya. Today special day for devotees. Its champa shashti. In kukke Sumbrahmanya champa shashti uthsava held devotees felt blessed

#Champashashti
#KukkeSubrahmanya
#Subrahmanya
#Hindu
#Temple
#Skanda